Raghu Shivaswamy

Raghu Shivaswamy

Be simple in the Universe, Let's everyone likes to follow your simplicity.

  • Latest
  • Popular
  • Video

ಭಗವಂತ ಎಂದರೆ ಯಾರು...!? ಎಲ್ಲಾ ಕಡೆಯು ಇರುವವ ಎಲ್ಲರಿಗೂ ನೆರವಾಗುವವ ಎಲ್ಲರ ಒಳಿತನ್ನೆ ಬಯಸುವವ ಯಾರ ಕಣ್ಣಿಗೂ ಕಾಣದಂತಿರುವವನೆ ಭಗವಂತ ©Raghu Shivaswamy

#hibiscussabdariffa #ಪ್ರೇರಕ  ಭಗವಂತ ಎಂದರೆ ಯಾರು...!?

ಎಲ್ಲಾ ಕಡೆಯು ಇರುವವ
ಎಲ್ಲರಿಗೂ ನೆರವಾಗುವವ
ಎಲ್ಲರ ಒಳಿತನ್ನೆ ಬಯಸುವವ
ಯಾರ ಕಣ್ಣಿಗೂ ಕಾಣದಂತಿರುವವನೆ ಭಗವಂತ

©Raghu Shivaswamy

#hibiscussabdariffa ಭಗವಂತ ಎಂದರೆ ಯಾರು...!? ಎಲ್ಲಾ ಕಡೆಯು ಇರುವವ ಎಲ್ಲರಿಗೂ ನೆರವಾಗುವವ ಎಲ್ಲರ ಒಳಿತನ್ನೆ ಬಯಸುವವ ಯಾರ ಕಣ್ಣಿಗೂ ಕಾಣದಂತಿರುವವನೆ ಭಗವಂತ

11 Love

ಹಣೆ ಬರಹದೊಳಗಿರುವ ಕಳೆಯ ಕಿತ್ತೊಗೆಯಬೇಕು ಹಣದಮಲ ನಶೆಯ ಆಚೆ ದೂಡಬೇಕು ಬೆಲೆಮಾತನಾಡುವವರ ಬಿಟ್ಟುಬಿಡಬೇಕು ಬೆಲೆಸಿಗದ ತಾಣದ ಆಸೆ ಬಿಡಬೇಕು ಅಂಬಿಗನ ನಂಬಿ ಮುಂದೆ ನಡಿಬೇಕು ದುಡಿಮೆಯ ನೆಚ್ಚಿ ಸಾಗುತಿರಬೇಕು ನಂಬಿಕೆಯ ಕೈಯ ಹಿಡಿದು ನಡೆಬೇಕು ಸಜ್ಜನರ ಹಾದಿಯಲಿ ಸಾಗುತಿರಬೇಕು ಸಂಗಮೇಶನ ಆಸರೆ ಬೇಡುತಿರಬೇಕು ಒಳ್ಳೆಯತನಕೆ ಕೈ ಮುಗಿಯಬೇಕು ಅನ್ನದ ಅಗುಳಿಗೆ ತಲೆಬಾಗಬೇಕು ರೈತನ ಕಷ್ಟಕೆ ಹೆಗಲಾಗಬೇಕು ಕೊನೆತನಕ ಹೀಗೆ ಇದ್ದುಬಿಡಬೇಕು ಮೂರು ದಿವಸದ ಬದುಕು‌ ಹಸನಾಗಬೇಕು. ©Raghu Shivaswamy

#ಜೀವನ #Butterfly  ಹಣೆ ಬರಹದೊಳಗಿರುವ ಕಳೆಯ ಕಿತ್ತೊಗೆಯಬೇಕು
ಹಣದಮಲ ನಶೆಯ ಆಚೆ ದೂಡಬೇಕು
ಬೆಲೆಮಾತನಾಡುವವರ  ಬಿಟ್ಟುಬಿಡಬೇಕು
ಬೆಲೆಸಿಗದ ತಾಣದ ಆಸೆ ಬಿಡಬೇಕು
ಅಂಬಿಗನ ನಂಬಿ ಮುಂದೆ ನಡಿಬೇಕು
ದುಡಿಮೆಯ ನೆಚ್ಚಿ ಸಾಗುತಿರಬೇಕು
ನಂಬಿಕೆಯ ಕೈಯ ಹಿಡಿದು ನಡೆಬೇಕು
ಸಜ್ಜನರ ಹಾದಿಯಲಿ ಸಾಗುತಿರಬೇಕು
ಸಂಗಮೇಶನ ಆಸರೆ ಬೇಡುತಿರಬೇಕು
ಒಳ್ಳೆಯತನಕೆ ಕೈ ಮುಗಿಯಬೇಕು
ಅನ್ನದ ಅಗುಳಿಗೆ ತಲೆಬಾಗಬೇಕು
ರೈತನ ಕಷ್ಟಕೆ ಹೆಗಲಾಗಬೇಕು
ಕೊನೆತನಕ ಹೀಗೆ ಇದ್ದುಬಿಡಬೇಕು
ಮೂರು ದಿವಸದ ಬದುಕು‌ ಹಸನಾಗಬೇಕು.

©Raghu Shivaswamy

#Butterfly ಹಣೆ ಬರಹದೊಳಗಿರುವ ಕಳೆಯ ಕಿತ್ತೊಗೆಯಬೇಕು ಹಣದಮಲ ನಶೆಯ ಆಚೆ ದೂಡಬೇಕು ಬೆಲೆಮಾತನಾಡುವವರ ಬಿಟ್ಟುಬಿಡಬೇಕು ಬೆಲೆಸಿಗದ ತಾಣದ ಆಸೆ ಬಿಡಬೇಕು ಅಂಬಿಗನ ನಂಬಿ ಮುಂದೆ ನಡಿಬೇಕು ದುಡಿಮೆಯ ನೆಚ್ಚಿ ಸಾಗುತಿರಬೇಕು ನಂಬಿಕೆಯ ಕೈಯ ಹಿಡಿದು ನಡೆಬೇಕು ಸಜ್ಜನರ ಹಾದಿಯಲಿ ಸಾಗುತಿರಬೇಕು

14 Love

ಆಚಾರವ ಮರೆತವ ಅಹಂಕಾರಿಯಾದ ವಿಚಾರವ ಮರೆತವ ಅವಿವೇಕಿಯಾದ ಆಚಾರ-ವಿಚಾರಗಳನ್ನು ಅರಿತವ ಮನುಕುಲಕ್ಕೆ ಮಾದರಿಯಾದ. ©Raghu Shivaswamy

#ಜ್ಞಾನಿ  ಆಚಾರವ ಮರೆತವ ಅಹಂಕಾರಿಯಾದ
ವಿಚಾರವ ಮರೆತವ ಅವಿವೇಕಿಯಾದ
ಆಚಾರ-ವಿಚಾರಗಳನ್ನು ಅರಿತವ ಮನುಕುಲಕ್ಕೆ ಮಾದರಿಯಾದ.

©Raghu Shivaswamy

ಆಚಾರವ ಮರೆತವ ಅಹಂಕಾರಿಯಾದ ವಿಚಾರವ ಮರೆತವ ಅವಿವೇಕಿಯಾದ ಆಚಾರ-ವಿಚಾರಗಳನ್ನು ಅರಿತವ ಮನುಕುಲಕ್ಕೆ ಮಾದರಿಯಾದ.

16 Love

ನಿನ್ನ ನಿಸ್ವಾರ್ಥ ಅಳಿಲು ಸೇವೆ ಸ್ವಲ್ಪವಾದರೂ ಇರಲಿ ಈ ಜಗದೊಳಗೆ ಯಾರಿಗೆ ಎಷ್ಟು ಅವಶ್ಯಕತೆ ಇರುತ್ತದೊ ಅಷ್ಟಕ್ಕೆ ಮಾತ್ರ ಲಭ್ಯವಾಗು ಮಿಕ್ಕ ಸಮಯವನ್ನು ಮತ್ತೊಬ್ಬರ ಅವಶ್ಯಕತೆಗೆ ಮೀಸಲಿಡು ನಿನ್ನ ಅವಶ್ಯಕತೆಗೆ ಭಗವಂತ ಖಂಡಿತವಾಗಿಯೂ ಯಾವ ರೂಪದಲ್ಲಾದರು ಬಂದೇ ಬರುತ್ತಾನೆ. ©Raghu Shivaswamy

#ಪ್ರೇರಕ  ನಿನ್ನ ನಿಸ್ವಾರ್ಥ ಅಳಿಲು ಸೇವೆ ಸ್ವಲ್ಪವಾದರೂ ಇರಲಿ ಈ ಜಗದೊಳಗೆ
ಯಾರಿಗೆ ಎಷ್ಟು ಅವಶ್ಯಕತೆ ಇರುತ್ತದೊ ಅಷ್ಟಕ್ಕೆ ಮಾತ್ರ ಲಭ್ಯವಾಗು 
ಮಿಕ್ಕ ಸಮಯವನ್ನು ಮತ್ತೊಬ್ಬರ ಅವಶ್ಯಕತೆಗೆ ಮೀಸಲಿಡು
ನಿನ್ನ ಅವಶ್ಯಕತೆಗೆ ಭಗವಂತ ಖಂಡಿತವಾಗಿಯೂ 
ಯಾವ ರೂಪದಲ್ಲಾದರು ಬಂದೇ ಬರುತ್ತಾನೆ.

©Raghu Shivaswamy

ನಿನ್ನ ನಿಸ್ವಾರ್ಥ ಅಳಿಲು ಸೇವೆ ಸ್ವಲ್ಪವಾದರೂ ಇರಲಿ ಈ ಜಗದೊಳಗೆ ಯಾರಿಗೆ ಎಷ್ಟು ಅವಶ್ಯಕತೆ ಇರುತ್ತದೊ ಅಷ್ಟಕ್ಕೆ ಮಾತ್ರ ಲಭ್ಯವಾಗು ಮಿಕ್ಕ ಸಮಯವನ್ನು ಮತ್ತೊಬ್ಬರ ಅವಶ್ಯಕತೆಗೆ ಮೀಸಲಿಡು ನಿನ್ನ ಅವಶ್ಯಕತೆಗೆ ಭಗವಂತ ಖಂಡಿತವಾಗಿಯೂ ಯಾವ ರೂಪದಲ್ಲಾದರು ಬಂದೇ ಬರುತ್ತಾನೆ.

10 Love

Never give up your Soul one fine day you will definitely reach your Goal ©Raghu Shivaswamy

#ಜ್ಞಾನಿ #Connections  Never give up your Soul
one fine day you will definitely reach your Goal

©Raghu Shivaswamy

#Connections

14 Love

ಮೌನದೂರಿನ ಗೆಳತಿ ನೀನು ಮಂದಾರ ಪುಷ್ಪದ ಸೊಬಗು ನೀನು ಮನದಾಳದ ಲಹರಿ ನೀನು ಮನುಕುಲದ ಸೊಬಗು ನೀನು ಮಿನುಗುವ ತಾರೆ ನೀನು ಮಂದಹಾಸದ ಚೆಲುವು ನೀನು ಮಮಕಾರದ ಮೆರುಗು ನೀನು ಮಾಯೆಯೊಳಗಿನ ಮೌನ ನೀನು ಹಗಲುಗನಸಿನ ಛಾಯೆ ನೀನು ಅಂತರಾಳದ ಸೊಬಗು ನೀನು ಪ್ರೀತಿಯೊಳಗಿನ ಚಿಹ್ನೆ ನೀನು ನನ್ನ ಉಸಿರಿಗೆ ಹೆಸರು ನೀನು ಮನದ ಒಳಗಿರೊ ಹಸಿರು ನೀನು ಅಂತ್ಯವಿಲ್ಲದ ಗಾನ ನೀನು ನೀನಿಲ್ಲದೆ ಹೇಗಿರಲಿ ನಾನು... ©Raghu Shivaswamy

#ಪ್ರೀತಿ #Rose  ಮೌನದೂರಿನ ಗೆಳತಿ ನೀನು
ಮಂದಾರ ಪುಷ್ಪದ ಸೊಬಗು ನೀನು
ಮನದಾಳದ ಲಹರಿ ನೀನು
ಮನುಕುಲದ ಸೊಬಗು ನೀನು
ಮಿನುಗುವ ತಾರೆ ನೀನು
ಮಂದಹಾಸದ ಚೆಲುವು ನೀನು
ಮಮಕಾರದ ಮೆರುಗು ನೀನು
ಮಾಯೆಯೊಳಗಿನ ಮೌನ ನೀನು
ಹಗಲುಗನಸಿನ ಛಾಯೆ ನೀನು
ಅಂತರಾಳದ ಸೊಬಗು ನೀನು
ಪ್ರೀತಿಯೊಳಗಿನ ಚಿಹ್ನೆ ನೀನು
ನನ್ನ ಉಸಿರಿಗೆ ಹೆಸರು ನೀನು
ಮನದ ಒಳಗಿರೊ ಹಸಿರು ನೀನು
ಅಂತ್ಯವಿಲ್ಲದ ಗಾನ ನೀನು
ನೀನಿಲ್ಲದೆ ಹೇಗಿರಲಿ ನಾನು...

©Raghu Shivaswamy

#Rose

14 Love

Trending Topic