ನಿನ್ನದೆ ಗೆಳತಿ" ನನ್ನ ಪ್ರತಿ ಕಾವ್ಯ, ಕವಿತೆಯ ಭಾವ, ಅ | ಕನ್ನಡ ಪ್ರೀತಿ ಮತ್

""ನಿನ್ನದೆ ಗೆಳತಿ" ನನ್ನ ಪ್ರತಿ ಕಾವ್ಯ, ಕವಿತೆಯ ಭಾವ, ಅನುಭಾವ ನಿನ್ನದೆ ಗೆಳತಿ, ಕಾರಣ ಆವರಿಸಿಹೆ, ನಿತ್ಯ ನೀ ನನ್ನೆದೆ ಗೆಳತಿ...! ಒಳಗಿನ ಜೀವವೇ, ನಿನ್ನದೆಂದ ಮೇಲೆ, ಭಾವವೂ ನಿನ್ನದೆ ಗೆಳತಿ, ಭಾಷೆಯೂ ನಿನ್ನದೆ ಗೆಳತಿ, ಭವಿಷ್ಯವು ನಿನ್ನದೆ ಗೆಳತಿ...!! ಅಭಿಷೇಕ್ ©Abhishek Negiloni"

 "ನಿನ್ನದೆ ಗೆಳತಿ"

ನನ್ನ ಪ್ರತಿ ಕಾವ್ಯ, 
ಕವಿತೆಯ ಭಾವ, 
ಅನುಭಾವ ನಿನ್ನದೆ ಗೆಳತಿ, 
ಕಾರಣ ಆವರಿಸಿಹೆ, 
ನಿತ್ಯ ನೀ ನನ್ನೆದೆ ಗೆಳತಿ...! 

ಒಳಗಿನ ಜೀವವೇ, 
ನಿನ್ನದೆಂದ ಮೇಲೆ, 
ಭಾವವೂ ನಿನ್ನದೆ ಗೆಳತಿ, 
ಭಾಷೆಯೂ ನಿನ್ನದೆ ಗೆಳತಿ, 
ಭವಿಷ್ಯವು ನಿನ್ನದೆ ಗೆಳತಿ...!! 

ಅಭಿಷೇಕ್

©Abhishek Negiloni

"ನಿನ್ನದೆ ಗೆಳತಿ" ನನ್ನ ಪ್ರತಿ ಕಾವ್ಯ, ಕವಿತೆಯ ಭಾವ, ಅನುಭಾವ ನಿನ್ನದೆ ಗೆಳತಿ, ಕಾರಣ ಆವರಿಸಿಹೆ, ನಿತ್ಯ ನೀ ನನ್ನೆದೆ ಗೆಳತಿ...! ಒಳಗಿನ ಜೀವವೇ, ನಿನ್ನದೆಂದ ಮೇಲೆ, ಭಾವವೂ ನಿನ್ನದೆ ಗೆಳತಿ, ಭಾಷೆಯೂ ನಿನ್ನದೆ ಗೆಳತಿ, ಭವಿಷ್ಯವು ನಿನ್ನದೆ ಗೆಳತಿ...!! ಅಭಿಷೇಕ್ ©Abhishek Negiloni

#Muh_par_raunak

People who shared love close

More like this

Trending Topic