ನನ್ನದೊಂದು ಸಣ್ಣ ಪ್ರಶ್ನೆ
ಮೂಡಿದ ಹಾಗೆ ಸುಮ್ಮನೆ
ವೈದ್ಯರ ಸಹಾಯ ಎಂದೊಡನೆ ಕೇರಳ ನರ್ಸ್ ಬೇಕು !
ಕಸದ ರಾಶಿ ಇದೆ ಏತ್ತಲು ತಮಿಳು ತೆಲುಗು ಜನ ಬೇಕು !
ಹಳೆಯ ಪಾತ್ರೆ ಸಾಮನು ಕರಿದಿ ಮಾಡಲು ಮತ್ತೆ ಸರಿ ಪಡಿಸಲು ಮುಸಲ್ಮಾನರು ಬೇಕು !
ನಾವು ಕನ್ನಡಿಗರು ನಮ್ಮ ರಾಜ್ಯದಲ್ಲಿ ನಮಗೆ ಸ್ಥಳ ನೀರು ಆಹಾರ ವಸ್ತ್ರ ಅಧಿಕಾರಕ್ಕೆ ಗುದ್ದಾಡಬೇಕೂ ! 😆😆😆
ಮಕ್ಕಳು ಎಂಜಿನಿಯರ್ ಆಗಬೇಕು
ಡಾಕ್ಟರ್ ಆಗಬೇಕು
ವೋಟ್ ಹಾಕಲು ಬಂದಾಗ ವಿಹಾರಕ್ಕೆ ತೆರಳಬೇಕು
😂
ಅಧಿಕಾರ ದುರುಪಯೋಗ ಮಾಡಿದಾಗ ಯಾರಿಗೂ ಜೋರಾಗಿ ಕೇಳಿಸದ ಹಾಗೆ
ತಮಗೂ ಬೈದೆ ಅನ್ನುವ ಸಮಾಧಾನ ಆಗುವ ಹಾಗೆ
ನಡೆದುಕೊಳ್ಳಬೇಕು 😆😆😆😆
©Krishna Raghavendra
#DhakeHuye