ಏಳು ಬಣ್ಣಗಳಲಿನ ಸೌಂದರ್ಯ ಹಚ್ಚಾಗುವುದು ಮನಸಿನ ಮೂಲೆಯಲಿ | ಕನ್ನಡ ಕಾವ್ಯ Video

"ಏಳು ಬಣ್ಣಗಳಲಿನ ಸೌಂದರ್ಯ ಹಚ್ಚಾಗುವುದು ಮನಸಿನ ಮೂಲೆಯಲಿ ಪ್ರತಿ ವರುಷಕೂ ಹೊಸದೇ ಓಕುಳಿಯು ಬಣ್ಣಗಳು ಹರುಷದಿ ನುಲಿದು ನಲಿದು ಸಂಭ್ರಮಿಸಿ ಮಿನುಗಿ ಬಟ್ಟೆಗಳ ಮೂಲ ರೂಪವೇ ಬದಾಲಾಗುವುದು ಆದರೂ ಮನುಜನ ನೈಜತೆಯಲಿ ಔಚಿತ್ಯವೇ ಗೌಣವಾಗುವುದು. ರಜಿಯಾ ಕೆ ಭಾವಿಕಟ್ಟಿ ©Rajiya Bhavikatti "

ಏಳು ಬಣ್ಣಗಳಲಿನ ಸೌಂದರ್ಯ ಹಚ್ಚಾಗುವುದು ಮನಸಿನ ಮೂಲೆಯಲಿ ಪ್ರತಿ ವರುಷಕೂ ಹೊಸದೇ ಓಕುಳಿಯು ಬಣ್ಣಗಳು ಹರುಷದಿ ನುಲಿದು ನಲಿದು ಸಂಭ್ರಮಿಸಿ ಮಿನುಗಿ ಬಟ್ಟೆಗಳ ಮೂಲ ರೂಪವೇ ಬದಾಲಾಗುವುದು ಆದರೂ ಮನುಜನ ನೈಜತೆಯಲಿ ಔಚಿತ್ಯವೇ ಗೌಣವಾಗುವುದು. ರಜಿಯಾ ಕೆ ಭಾವಿಕಟ್ಟಿ ©Rajiya Bhavikatti

#Holi

People who shared love close

More like this

Trending Topic