Rajiya Bhavikatti

Rajiya Bhavikatti

  • Latest
  • Popular
  • Video

White ಗುರಿ ಮುಟ್ಟಿದಾಗಲೇ ಅವನು ಸಾಧಕನಾಗುವುದಿಲ್ಲ ಬದಲಾಗಿ ಸಾಧಿಸುವ ಹಾದಿಯಲ್ಲಿ ನಿತ್ಯ ಪ್ರಯತ್ನದಲ್ಲಿದ್ದರು ಅದು ಒಂದು ಸಾಧನೆಯೇ ರಜಿಯಾ ಕೆ ಭಾವಿಕಟ್ಟಿ ©Rajiya Bhavikatti

#Paris_Olympics_2024 #ಜೀವನ  White ಗುರಿ ಮುಟ್ಟಿದಾಗಲೇ ಅವನು ಸಾಧಕನಾಗುವುದಿಲ್ಲ ಬದಲಾಗಿ 
ಸಾಧಿಸುವ ಹಾದಿಯಲ್ಲಿ  ನಿತ್ಯ
ಪ್ರಯತ್ನದಲ್ಲಿದ್ದರು ಅದು ಒಂದು ಸಾಧನೆಯೇ




ರಜಿಯಾ ಕೆ ಭಾವಿಕಟ್ಟಿ

©Rajiya Bhavikatti
#ಶಾಯರಿ  ಬಿಗುವುದಕ್ಕೂ ಬಾಗುವುದಕ್ಕು 
ಬಹು ದೊಡ್ಡ ಅಂತರವಿದೆ.
ಬಿಗುಮಾನ ಬಂಧಿಸಿಟ್ಟಾಗಲೆ ಬಾಗುವಿಕೆ ಬಹುತ್ವಪಡೆಯುವುದು.




ರಜಿಯಾ ಕೆ ಭಾವಿಕಟ್ಟಿ

©Rajiya Bhavikatti

ಬಿಗುವುದಕ್ಕೂ ಬಾಗುವುದಕ್ಕು ಬಹು ದೊಡ್ಡ ಅಂತರವಿದೆ. ಬಿಗುಮಾನ ಬಂಧಿಸಿಟ್ಟಾಗಲೆ ಬಾಗುವಿಕೆ ಬಹುತ್ವಪಡೆಯುವುದು. ರಜಿಯಾ ಕೆ ಭಾವಿಕಟ್ಟಿ ©Rajiya Bhavikatti

81 View

#ಜ್ಞಾನಿ #GoodMorning  White ನಮ್ಮ ಮನಸ್ಸಿನೊಟ್ಟಿಗೆ ನಾವು ಮಾತನಾಡದ ಹೊರತು 
ನಮಗೆ ನಾವು ಅರ್ಥವಾಗುವುದಿಲ್ಲ .




ರಜಿಯಾ ಕೆ ಭಾವಿಕಟ್ಟಿ

©Rajiya Bhavikatti

#GoodMorning

162 View

Rajiya's Live Show

Rajiya's Live Show

Thursday, 11 April | 05:30 am

0 Bookings

Expired
#ಕಾವ್ಯ #Holi  ಏಳು ಬಣ್ಣಗಳಲಿನ ಸೌಂದರ್ಯ 
ಹಚ್ಚಾಗುವುದು ಮನಸಿನ ಮೂಲೆಯಲಿ 
ಪ್ರತಿ ವರುಷಕೂ ಹೊಸದೇ  ಓಕುಳಿಯು
 ಬಣ್ಣಗಳು ಹರುಷದಿ ನುಲಿದು ನಲಿದು 
ಸಂಭ್ರಮಿಸಿ ಮಿನುಗಿ  ಬಟ್ಟೆಗಳ ಮೂಲ ರೂಪವೇ 
ಬದಾಲಾಗುವುದು  ಆದರೂ ಮನುಜನ ನೈಜತೆಯಲಿ
ಔಚಿತ್ಯವೇ  ಗೌಣವಾಗುವುದು. 


ರಜಿಯಾ ಕೆ ಭಾವಿಕಟ್ಟಿ

©Rajiya Bhavikatti

#Holi

153 View

#ಆಲೋಚನೆಗಳು #GoldenHour   ಮತ್ತೊಬ್ಬರ ಬೆಳವಣಿಗೆಯನ್ನು ಕಂಡು ಸಾಧ್ಯವಾದರೆ ಖುಷಿ ಪಡು ಇಲ್ಲವೂ
ಸುಮ್ಮನಿದ್ದು ಬಿಡು ನಿಂದಸಿ ಹಂಗಿಸಿ ಮಾತನಾಡಿ  ಕಳಪೆಯ ವಸ್ತುವಾಗಬೇಡ .




ರಜಿಯಾ ಕೆ ಭಾವಿಕಟ್ಟಿ

©Rajiya Bhavikatti

#GoldenHour

126 View

Trending Topic