ನಿನ್ನ ಬದುಕಿನ ಯಾವುದೋ ಒಂದು ಅಧ್ಯಾಯವಾಗಿ ಉಳಿದುಬಿಡುವ ಆಸೆ

"ನಿನ್ನ ಬದುಕಿನ ಯಾವುದೋ ಒಂದು ಅಧ್ಯಾಯವಾಗಿ ಉಳಿದುಬಿಡುವ ಆಸೆಯಾಗಿದೆ! ಕಣ್ಣೆದುರಂತೂ ನಿನ್ನ ದಿಟ್ಟಿಸಲಾಗದ ನಾನು, ಬೆರಗುಗಣ್ಣಲ್ಲಿ ನೀ ನನ್ನ ಓದುವಾಗಲಾದರೂ ಕಣ್ತುಂಬಿಕೊಳ್ಳುತ್ತೇನೆ ದೃಷ್ಟಿ ಕದಲಿಸದೇ!! ©Anand Hegde"

 ನಿನ್ನ ಬದುಕಿನ ಯಾವುದೋ ಒಂದು
ಅಧ್ಯಾಯವಾಗಿ ಉಳಿದುಬಿಡುವ ಆಸೆಯಾಗಿದೆ!
ಕಣ್ಣೆದುರಂತೂ ನಿನ್ನ ದಿಟ್ಟಿಸಲಾಗದ ನಾನು,
ಬೆರಗುಗಣ್ಣಲ್ಲಿ ನೀ ನನ್ನ ಓದುವಾಗಲಾದರೂ ಕಣ್ತುಂಬಿಕೊಳ್ಳುತ್ತೇನೆ ದೃಷ್ಟಿ ಕದಲಿಸದೇ!!

©Anand Hegde

ನಿನ್ನ ಬದುಕಿನ ಯಾವುದೋ ಒಂದು ಅಧ್ಯಾಯವಾಗಿ ಉಳಿದುಬಿಡುವ ಆಸೆಯಾಗಿದೆ! ಕಣ್ಣೆದುರಂತೂ ನಿನ್ನ ದಿಟ್ಟಿಸಲಾಗದ ನಾನು, ಬೆರಗುಗಣ್ಣಲ್ಲಿ ನೀ ನನ್ನ ಓದುವಾಗಲಾದರೂ ಕಣ್ತುಂಬಿಕೊಳ್ಳುತ್ತೇನೆ ದೃಷ್ಟಿ ಕದಲಿಸದೇ!! ©Anand Hegde

#ಅಧ್ಯಾಯ #kitaabein #ಕನ್ನಡ #ಕನ್ನಡ_ಬರಹಗಳು #ಪ್ರೀತಿ #poem #love #Books #Mobbhat #Memories

People who shared love close

More like this

Trending Topic