ಸಂಜೆಯ ಸೆರಗಲ್ಲಿ ಕುಳಿತು, ನಿನ್ನ ಮಾತುಗಳ ಆಲಿಸಿದರೆ ಅದುವೇ | ಕನ್ನಡ Video

"ಸಂಜೆಯ ಸೆರಗಲ್ಲಿ ಕುಳಿತು, ನಿನ್ನ ಮಾತುಗಳ ಆಲಿಸಿದರೆ ಅದುವೇ ದಿವ್ಯಸಂಗೀತ! ಪಿಸುಮಾತುಗಳೆಲ್ಲ ರೆಕ್ಕೆ ಬಿಚ್ಚಿ ಹಾರಾಡುವಾಗ, ನಿಟ್ಟುಸಿರೂ ಸಹ ಜೀವಂತ!! ©Anand Hegde "

ಸಂಜೆಯ ಸೆರಗಲ್ಲಿ ಕುಳಿತು, ನಿನ್ನ ಮಾತುಗಳ ಆಲಿಸಿದರೆ ಅದುವೇ ದಿವ್ಯಸಂಗೀತ! ಪಿಸುಮಾತುಗಳೆಲ್ಲ ರೆಕ್ಕೆ ಬಿಚ್ಚಿ ಹಾರಾಡುವಾಗ, ನಿಟ್ಟುಸಿರೂ ಸಹ ಜೀವಂತ!! ©Anand Hegde

#ಜೀವಂತ #loveshayari #ಕನ್ನಡ_ಬರಹಗಳು #ಕನ್ನಡ #poem #Poet #love #feeelings #music #ಪ್ರೀತಿ

People who shared love close

More like this

Trending Topic