ನಾವು ಮನೆಗೆ ಹೋಗ್ತಿದ್ದೆವಲ್ಲ ! ನಮಗೆ ಬಾಗಲು ತೆಗಿಯೋರಿಲ್ಲ | ಕನ್ನಡ Poetry

"ನಾವು ಮನೆಗೆ ಹೋಗ್ತಿದ್ದೆವಲ್ಲ ! ನಮಗೆ ಬಾಗಲು ತೆಗಿಯೋರಿಲ್ಲ ! ಇಲ್ಲ ಇಲ್ಲ ಇಲ್ಲ. ಇಲ್ಲ ! ನಾವು ಲೇಟಾಗೋದ್ರೆ ಲೇಟಾಗಿ ಯಾಕೆ ಬಂದ್ರಿ ಅನ್ನೋರಿಲ್ಲ! ನಾವು ಬೇಗ ಬಂದ್ರೆ ಬೇಗ ಯಾಕೆ ಬಂದ್ರಿ ಕೇಳೋರಿಲ್ಲ! ಇನ್ನು ಸರಿಯಾಗ್ ಟೈಮ್ಗೆ ಬಂದ್ರೆ ಏನಿವತ್ತು ಟೈಮಿಗ್ ಕರೆಕ್ಟಾಗ್ ಬಂದ್ರಿ ಅನ್ನೋರಿಲ್ಲ! ನಾವು ಬರಬೇಕಾ ಬೇಡ್ವಾ ನಾವು ಬರಬೇಕಾ ಬೇಡವಾ ಈ ಪ್ರಶ್ನೆ ಯಾರಿಗೂ ಹೇಳಂಗಿಲ್ಲ ಎದಿಕ್ ಮೀಟಿಂಗು ಬೇಡ ಹಾಫ್ ಬಾಟಲ್ಎಣ್ಣೆನೂ ಎಕ್ಸ್ಟ್ರ ಬೇಡ ಯಾರಿಲ್ಲಪ್ಪ ಮನೆಯಲ್ಲಿ ಮ್ಯಾಗಿ ಇದೆ ಜೊತೆಯಲ್ಲಿ 😂😆😆😆 ©Krishna Raghavendra"

 ನಾವು ಮನೆಗೆ ಹೋಗ್ತಿದ್ದೆವಲ್ಲ !
ನಮಗೆ ಬಾಗಲು ತೆಗಿಯೋರಿಲ್ಲ !
ಇಲ್ಲ ಇಲ್ಲ ಇಲ್ಲ. ಇಲ್ಲ !

ನಾವು ಲೇಟಾಗೋದ್ರೆ 
ಲೇಟಾಗಿ ಯಾಕೆ ಬಂದ್ರಿ ಅನ್ನೋರಿಲ್ಲ!
ನಾವು ಬೇಗ ಬಂದ್ರೆ 
ಬೇಗ ಯಾಕೆ ಬಂದ್ರಿ 
ಕೇಳೋರಿಲ್ಲ!
ಇನ್ನು ಸರಿಯಾಗ್ ಟೈಮ್ಗೆ ಬಂದ್ರೆ
ಏನಿವತ್ತು ಟೈಮಿಗ್ ಕರೆಕ್ಟಾಗ್ ಬಂದ್ರಿ ಅನ್ನೋರಿಲ್ಲ!
ನಾವು ಬರಬೇಕಾ ಬೇಡ್ವಾ
ನಾವು ಬರಬೇಕಾ ಬೇಡವಾ
ಈ ಪ್ರಶ್ನೆ ಯಾರಿಗೂ ಹೇಳಂಗಿಲ್ಲ
ಎದಿಕ್ ಮೀಟಿಂಗು ಬೇಡ
ಹಾಫ್ ಬಾಟಲ್ಎಣ್ಣೆನೂ ಎಕ್ಸ್ಟ್ರ ಬೇಡ
ಯಾರಿಲ್ಲಪ್ಪ ಮನೆಯಲ್ಲಿ
ಮ್ಯಾಗಿ ಇದೆ ಜೊತೆಯಲ್ಲಿ
😂😆😆😆

©Krishna Raghavendra

ನಾವು ಮನೆಗೆ ಹೋಗ್ತಿದ್ದೆವಲ್ಲ ! ನಮಗೆ ಬಾಗಲು ತೆಗಿಯೋರಿಲ್ಲ ! ಇಲ್ಲ ಇಲ್ಲ ಇಲ್ಲ. ಇಲ್ಲ ! ನಾವು ಲೇಟಾಗೋದ್ರೆ ಲೇಟಾಗಿ ಯಾಕೆ ಬಂದ್ರಿ ಅನ್ನೋರಿಲ್ಲ! ನಾವು ಬೇಗ ಬಂದ್ರೆ ಬೇಗ ಯಾಕೆ ಬಂದ್ರಿ ಕೇಳೋರಿಲ್ಲ! ಇನ್ನು ಸರಿಯಾಗ್ ಟೈಮ್ಗೆ ಬಂದ್ರೆ ಏನಿವತ್ತು ಟೈಮಿಗ್ ಕರೆಕ್ಟಾಗ್ ಬಂದ್ರಿ ಅನ್ನೋರಿಲ್ಲ! ನಾವು ಬರಬೇಕಾ ಬೇಡ್ವಾ ನಾವು ಬರಬೇಕಾ ಬೇಡವಾ ಈ ಪ್ರಶ್ನೆ ಯಾರಿಗೂ ಹೇಳಂಗಿಲ್ಲ ಎದಿಕ್ ಮೀಟಿಂಗು ಬೇಡ ಹಾಫ್ ಬಾಟಲ್ಎಣ್ಣೆನೂ ಎಕ್ಸ್ಟ್ರ ಬೇಡ ಯಾರಿಲ್ಲಪ್ಪ ಮನೆಯಲ್ಲಿ ಮ್ಯಾಗಿ ಇದೆ ಜೊತೆಯಲ್ಲಿ 😂😆😆😆 ©Krishna Raghavendra

#runaway

People who shared love close

More like this

Trending Topic