ಭಗವಂತ ಎಂದರೆ ಯಾರು...!?
ಎಲ್ಲಾ ಕಡೆಯು ಇರುವವ
ಎಲ್ಲರಿಗೂ ನೆರವಾಗುವವ
ಎಲ್ಲರ ಒಳಿತನ್ನೆ ಬಯಸುವವ
ಯಾರ ಕಣ್ಣಿಗೂ ಕಾಣದಂತಿರುವವನೆ ಭಗವಂತ
©Raghu Shivaswamy
#hibiscussabdariffa ಭಗವಂತ ಎಂದರೆ ಯಾರು...!?
ಎಲ್ಲಾ ಕಡೆಯು ಇರುವವ
ಎಲ್ಲರಿಗೂ ನೆರವಾಗುವವ
ಎಲ್ಲರ ಒಳಿತನ್ನೆ ಬಯಸುವವ
ಯಾರ ಕಣ್ಣಿಗೂ ಕಾಣದಂತಿರುವವನೆ ಭಗವಂತ