Suhas

Suhas

ನಾನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕನ್ನಡ ಪುಸ್ತಕಗಳ ಬಗ್ಗೆ ಹಂಚಿಕೊಳ್ಳುತ್ತೇನೆ.ನೋಡುಗರಿಗಾಗಿ ಕನ್ನಡದಲ್ಲಿ ಉತ್ತಮ ಮಾಹಿತಿ

  • Latest
  • Popular
  • Video
#ಜ್ಞಾನಿ #elonmusk #Nuralink #BCI

Nuralink using (BCI) Brain computer interface technology #Nuralink #elonmusk #BCI

63 View

#ಜ್ಞಾನಿ #sad_shayari  White ಸದ್ದು ಮಾಡದೆ ನೀನು ಜಗಕೆ ಬಂದವನಲ್ಲ
ಒದ್ದಾಟ ಗುದ್ದಾಟ

©Suhas

#sad_shayari ಮಂಕುತಿಮ್ಮನ ಕಗ್ಗ ರಸಧಾರೆ ೪ ಶ್ರೀ ಡಿವಿಜಿ

90 View

#ಮಂಕುತಿಮ್ಮ #ಡಿವಿಜಿ #Mankuthimmanakagga #ಜೀವನ  White ಎದ್ದೆದ್ದು ಬೀಳುತಿಹೆ,ಗುದ್ದಾಡಿ ಸೋಲುತಿಹೆ|
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ||
ಉದ್ಧರಿಸುವನು ಜಗವನನ್ನುತಿಹ ಸಖನೆ
ನಿನ್ನದ್ಧಾರವೆಷ್ಟಾಯ್ತೊ?-ಮಂಕುತಿಮ್ಮ

©Suhas

ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೩ #ಡಿವಿಜಿ #ಮಂಕುತಿಮ್ಮ #Mankuthimmanakagga

72 View

#ಮಂಕುತಿಮ್ಮ #Mankuthimmanakagga #ಕಾವ್ಯ  White ಆರ ಕೈತುತ್ತಿಗಂ ನಿನ್ನ ಕಾಯಿಸದೆ ವಿಧಿ|
ಯಾರ ಭುಜಕಂ ನಿನ್ನ ಭಾರವಾಗಿಸದೆ||
ಆರ ಸೆಲೆ ಸುಳಿವುಮಂಟದವೊಲಾಗಿಸಿ ನಿನ್ನ|
ಪಾರಗಾಣಿಸ ಬೇಡ-ಮಂಕುತಿಮ್ಮ
--ಶ್ರೀ ಡಿವಿಜಿ

©Suhas

ಶ್ರೀ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ೨ #ಮಂಕುತಿಮ್ಮ #Mankuthimmanakagga

108 View

#ಮಂಕುತಿಮ್ಮನಕಗ್ಗ #Mankuthimmanakagga #ಕಾವ್ಯ  White ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ|
ವೆಂಕನಿಗೂ ಕಂಕನಿಗೂ ಶಂಕರಾರ್ಯನಿಗೋ||
ಅಂಕಿತವ ಮೊಳ್ಕೆ ಜನರವರೋದಿದರೆ ಸಾಕು|
ಶಂಕೆ ನಿನಗೋನಿಹುದೋ_ಮಂಕುತಿಮ್ಮ

©Suhas

ಕನ್ನಡದ ಭಗವದ್ಗೀತೆ ಅಂತ ಪ್ರಸಿದ್ಧಿಯಾದ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಸಧಾರೆ ನಿಮಗಾಗಿ.#ಮಂಕುತಿಮ್ಮನಕಗ್ಗ #Mankuthimmanakagga

72 View

#ಸ್ವಾಮಿನಾರಾಯಣ #swaminarayantemple #swaminarayana #Bhakti #Suhas

ಸ್ವಾಮಿ ನಾರಾಯಣ ದೇವಾಲಯ @ನ್ಯೂಜೆರ್ಸಿ ಯುಎಸ್ಎ #ಸ್ವಾಮಿನಾರಾಯಣ #swaminarayantemple #swaminarayana #Suhas

0 View

Trending Topic