Krithika B A

Krithika B A

  • Latest
  • Popular
  • Video
#Animals #natojo #Dog #you

dog 💕 love #Dog #Animals #natojo #you quote on love love quotes love status love Hinduism

63 View

#Videos #Dance #Music #Song  #God

gowri Ganesha 2024 #God #DJ #Dance #Song #Music Hinduism videos youtube videos videos maker videoshow

72 View

White ಎಲ್ಲರನು ಪ್ರೀತಿಸುವವಳು . ಎಲ್ಲರೂ ನಮ್ಮವರೇಂದು ಗೌರವಿಸುವವಳು ಇವಳ ತಂಟೆಗೆ ಬಂದರೆ ಯಾವನ್ನೇ ಯಾವಳೇ ಆಗ್ಲಿ ಚಂಡಿಯಂತೆ ಸಂಹಾರ ಮಾಡುವವಳು. ಪ್ರೀತಿ ಕೊಟ್ಟವರಿಗೆ ಪ್ರೀತಿ ಸ್ನೇಹ ಕೊಟ್ಟವರಿಗೆ ಸ್ನೇಹವನ್ನೇ ಕೊಡುವವಳು. ಇವಳಿಗೆ ಬೆನ್ನಿಂದೆ ಚೂರಿ ಹಾಕಿದವರಿಗೆ ನಗುನಗುತ್ತಲೇ ಇವಳ ಸಾಧನೆಯ ಮೂಲಕ ಉತ್ತರ ಕೊಡುವವಳು. ಒಟ್ಟಾರೆ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವವುಳ್ಳ ಹುಡುಗಿ ಇವಳು ©Krithika B A

#kannadaquotes #love❤ #sayari  White ಎಲ್ಲರನು ಪ್ರೀತಿಸುವವಳು . ಎಲ್ಲರೂ ನಮ್ಮವರೇಂದು ಗೌರವಿಸುವವಳು ಇವಳ ತಂಟೆಗೆ ಬಂದರೆ ಯಾವನ್ನೇ ಯಾವಳೇ ಆಗ್ಲಿ ಚಂಡಿಯಂತೆ ಸಂಹಾರ ಮಾಡುವವಳು. ಪ್ರೀತಿ ಕೊಟ್ಟವರಿಗೆ ಪ್ರೀತಿ ಸ್ನೇಹ ಕೊಟ್ಟವರಿಗೆ ಸ್ನೇಹವನ್ನೇ ಕೊಡುವವಳು. ಇವಳಿಗೆ ಬೆನ್ನಿಂದೆ ಚೂರಿ ಹಾಕಿದವರಿಗೆ ನಗುನಗುತ್ತಲೇ ಇವಳ ಸಾಧನೆಯ ಮೂಲಕ ಉತ್ತರ ಕೊಡುವವಳು. ಒಟ್ಟಾರೆ ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವವುಳ್ಳ ಹುಡುಗಿ ಇವಳು

©Krithika B A

Nanna hudgi #Love #kannadaquotes #sayari #love❤ love shayari shayari love motivational shayari shayari status shayari on love

11 Love

Trending Topic