Walter DSouza

Walter DSouza

ಅಪ್ಪಟ ಕನ್ನಡಿಗ.. ಮಲೆನಾಡಿನ ಹುಡುಗ

  • Latest
  • Popular
  • Video

ನನ್ನೋಳಗಿನ ಒಲವ ಸುಧೆ ನೀನು ಕಡಲೊಡಲಿನ ಮುತ್ತು ನೀನು ಮನದ ಮಗ್ಗಲಿನ ದನಿ ನೀನು ಒಲವ ಸುಧೆಯಾಗಿ ಕಡಲ ಆಲೆಗಳೊಂದಿಗೆ ಒಂದಾಗಿ ಮನವು ಗುನುಗುವ ಸುಂದರ ಹಾಡಾಗಿ ನೀ ಇದ್ದು ಬಿಡು.. ಆ ಹಾಡಿನ ಪದವಾಗಿ ನಾ ಮಾತ್ರ ನಿನ್ನೊಂದಿಗೆ ಇದ್ದು ಬಿಡುವೆ ©Walter DSouza

 ನನ್ನೋಳಗಿನ ಒಲವ ಸುಧೆ ನೀನು
ಕಡಲೊಡಲಿನ ಮುತ್ತು ನೀನು
ಮನದ ಮಗ್ಗಲಿನ ದನಿ ನೀನು
ಒಲವ ಸುಧೆಯಾಗಿ ಕಡಲ ಆಲೆಗಳೊಂದಿಗೆ ಒಂದಾಗಿ ಮನವು ಗುನುಗುವ ಸುಂದರ ಹಾಡಾಗಿ ನೀ ಇದ್ದು ಬಿಡು..
ಆ ಹಾಡಿನ ಪದವಾಗಿ ನಾ ಮಾತ್ರ ನಿನ್ನೊಂದಿಗೆ ಇದ್ದು ಬಿಡುವೆ

©Walter DSouza

ನಾನು ಮತ್ತು ನನ್ನೋಳಗಿನ ನೀನು #ಪ್ರೀತಿ

15 Love

ಕನ್ನಡ ನಾಡು ಚಿನ್ನದ ಬೀಡು ತ್ಯಾಗ ಸಂಕೇತದ ನಾಡು" "ಇಲ್ಲಿ ಎಲ್ಲವೂ ಸುಂದರ ಕನ್ನಡ ಎನ್ನುವುದೇ ಸುಮಧುರ" "ಕಲಿಯಬೇಕು, ಕಲಿಸಬೇಕು ನಾವು ಭಾಷೆಯ ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" "ಬೆಳೆಸಬೇಕು, ಬಳಸಬೇಕು ನಾವು ಕನ್ನಡ ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ " ಚೆಲುವ ನಾಡು ಕನ್ನಡ ನಾಡು ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ "ಎಲ್ಲೇ ಹೋದರು ಮರೆಯದಿರು ಕನ್ನಡ ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ " ©Walter DSouza

#ಜ್ಞಾನಿ  ಕನ್ನಡ ನಾಡು ಚಿನ್ನದ ಬೀಡು
ತ್ಯಾಗ ಸಂಕೇತದ ನಾಡು" 
"ಇಲ್ಲಿ ಎಲ್ಲವೂ ಸುಂದರ
ಕನ್ನಡ ಎನ್ನುವುದೇ ಸುಮಧುರ" 
"ಕಲಿಯಬೇಕು, ಕಲಿಸಬೇಕು ನಾವು ಭಾಷೆಯ
ಎಲ್ಲೆಡೆಯೂ ಪಸರಿಸಬೇಕು ಕನ್ನಡದ ಪ್ರೀತಿಯ" 
"ಬೆಳೆಸಬೇಕು, ಬಳಸಬೇಕು ನಾವು ಕನ್ನಡ
ಬೆಳೆಸಿ, ಬಳಸಿ ಎಲ್ಲರಿಗೂ ತಿಳಿಸುವ ಕನ್ನಡ
" ಚೆಲುವ ನಾಡು ಕನ್ನಡ ನಾಡು
 ಪಂಪ, ರನ್ನ, ಕವಿಗಳ ಸುಂದರ ಪದವೇ ಕನ್ನಡ 
"ಎಲ್ಲೇ  ಹೋದರು ಮರೆಯದಿರು ಕನ್ನಡ 
ಸದಾ ನಿನ್ನ ನಾಲಿಗೆಯಲ್ಲಿರಲಿ ಕನ್ನಡ "

©Walter DSouza

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

12 Love

#ನನ್ನವಳು #ಪ್ರೀತಿ #love_qoutes  White ನಾಟಿದೆ ನನ್ನ ಕಣ್ಣು ನಿನ್ನ ಚಂದದ ಮೊಗದೆಡೆಗೆ
 ಸೆಳೆದಿದೆ ನಿನ್ನ ಕಣ್ಣೋಟ ನಾ ಸೋಲುವಂತೆ 
ಕರೆದಿದೆ ನಿನ್ನ ನಗು ನಾನು ಮತ್ತೆ ನಿನ್ನನ್ನೇ ಬಯಸುವಂತೆ 
ಮರುಳಾಗಿಸಿದೆ ನಿನ್ನಯ ಮಂದಹಾಸವೂ ನಿದ್ದೆಗೆಡಿಸಿದೆ ನಿನ್ನ ಕೈ ಬಳೆಗಳ ನಿನಾದ ನಾನೆಂದೂ ಮಲಗದಂತೆ
 ನಿನ್ನ ಕಾಲ್ಗೆಜ್ಜೆ ಪದೇ ಪದೇ ನನ್ನ ಕರೆದಂತಾಗಿದೆ 
ಬಯಸಿದೆ ಈ ಜೀವ ನಿನ್ನ ಸಹವಾಸವನ್ನೇ ಕೊನೆಗೂ ನಿನಗೆ ಸಂಪೂರ್ಣವಾಗಿ ಸೆರೆಯಾಗಿ ಬಿಟ್ಟೆ ನಾನು ಪ್ರೇಮಖೈದಿ ಯಾಗಿ ಇನ್ನೆಂದಿಗೂ ಬಿಡುಗಡೆಯನ್ನು ನಾ ಬಯಸೆನು

©Walter DSouza

White ನೀವು ಸರಿಯಾಗಿದ್ದರೆ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಸರಿಯಾಗಿ ಜೀವಿಸಿರಿ ಸಮಯವೇ ಎಲ್ಲವನ್ನು ತಿಳಿಸುತ್ತದೆ ©Walter DSouza

#ಆಲೋಚನೆಗಳು #ನನ್ನಬರಹ #flowers  White ನೀವು ಸರಿಯಾಗಿದ್ದರೆ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ ಸರಿಯಾಗಿ ಜೀವಿಸಿರಿ ಸಮಯವೇ ಎಲ್ಲವನ್ನು ತಿಳಿಸುತ್ತದೆ

©Walter DSouza

White ನನ್ನವಳು ಸಾದ-ಸೀದಾ ಹುಡುಗಿ ಅವಳು ಅಂದ-ಚಂದದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವಳಲ್ಲ ಅವಳ ಸರಳತೆಯೇ ನನಗಿಷ್ಟ ಎಲ್ಲರಂತೆ ಹಠಮಾರಿ ಅವಳಲ್ಲ ಇದ್ದುದರಲ್ಲೆ ಸಂತೃಪ್ತಿ ಪಡುವವಳು ಹೆಚ್ಚೆನೂ ಆಸೆ ಪಟ್ಟವಳಲ್ಲ ಪಾಲಿಗೆ ಬಂದದ್ದೆ ಅಮೃತ ಅನ್ನುವವಳು ಒಟ್ಟಾರೆ ಅವಳೊಂದು ಸರಳ ಸುಂದರಿ ಎನ್ನ ಮನದ ಕಿನ್ನರಿ ©Walter DSouza

#ನನ್ನವಳು #ಪ್ರೀತಿ #goodnightimages  White ನನ್ನವಳು
ಸಾದ-ಸೀದಾ ಹುಡುಗಿ ಅವಳು
ಅಂದ-ಚಂದದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವಳಲ್ಲ
ಅವಳ ಸರಳತೆಯೇ ನನಗಿಷ್ಟ
ಎಲ್ಲರಂತೆ ಹಠಮಾರಿ ಅವಳಲ್ಲ
ಇದ್ದುದರಲ್ಲೆ ಸಂತೃಪ್ತಿ ಪಡುವವಳು
ಹೆಚ್ಚೆನೂ ಆಸೆ ಪಟ್ಟವಳಲ್ಲ
ಪಾಲಿಗೆ ಬಂದದ್ದೆ ಅಮೃತ ಅನ್ನುವವಳು
ಒಟ್ಟಾರೆ ಅವಳೊಂದು ಸರಳ ಸುಂದರಿ ಎನ್ನ ಮನದ ಕಿನ್ನರಿ

©Walter DSouza
#ನನ್ನವಳು #ಪ್ರೀತಿ #Flower  ನಿನ್ನ ನೆನಪು ಅತಿಯಾಗಿ ಕಾಡಿದಾಗಲೆಲ್ಲ ನನ್ನೋಳಗಿನ
 ಬರವಣಿಗ ಎಚ್ಚರವಾಗುತ್ತಾನೆ.
ಅವನಿಗೂ ನಿನ್ನ ಹೊಗಳವುದನ್ನು ಬಿಟ್ಟು ಬೇರೆನೂ ಕೆಲಸವಿಲ್ಲ. 
ನೀನು ಕೂಡಾ ಅವನ ಹೊಗಳಿಕೆ ಮಾತುಗಳನ್ನು ಕೇಳಿದಾಗಲೆಲ್ಲ 
ನಾಚಿ ನೀರಾಗಿ ಬಿಡುವೆ. ಒಟ್ಟಿನಲ್ಲಿ ನಿನ್ನ ಸದಾ 
ಖುಷಿಯಾಗಿಡುವುದೇ ಅವನಿಗೂ ಇಷ್ಟ...
ನನಗಂತೂ ಅದೇ ಮುಖ್ಯ

©Walter DSouza
Trending Topic