MeenaFajir

MeenaFajir

writing & singing are my hobbies, expressing my feelings, thoughts here, hope you guys support me. 💛💚💙

  • Latest
  • Popular
  • Video
#Life_experience #ಜೀವನ  ಸ್ವಾರ್ಥಕ್ಕಾಗಿ,  ಬೇರೆಯವರನ್ನು ಮೆಚ್ಚಿಸುವುದಕ್ಕಾಗಿ ಕೆಲಸ ಮಾಡದಿರಿ;
ಜನರು ನಿಮ್ಮ ಒಳ್ಳೆಯ ಕೆಲಸಗಳಲ್ಲಿಯೂ ತಪ್ಪು ಹುಡುಕುವರು.

©MeenaFajir
#ಆಲೋಚನೆಗಳು #StandProud  ನಿನ್ನ ಜೊತೆ ಇರುವವರೆಲ್ಲಾ ನಿನ್ನವರೇ ಅಂತ ತಿಳಿದರೆ ಅದು ನಿನ್ನ ಭ್ರಮೆಯಷ್ಟೇ
ಅವರ ಅಭಿಪ್ರಾಯದ ಪ್ರಕಾರ ನಿನಗಿಂತ ಉತ್ತಮರು ಸಿಕ್ಕರೆ ನಿನ್ನನ್ನು ಕಡೆಗಣಿಸಲೂ ಬಹುದು

©MeenaFajir

#StandProud

72 View

ನಿನ್ನ ಜೊತೆ ಇರುವವರೆಲ್ಲಾ ನಿನ್ನವರೇ ಅಂತ ತಿಳಿದರೆ ಅದು ನಿನ್ನ ಭ್ರಮೆಯಷ್ಟೇ ಅವರ ಅಭಿಪ್ರಾಯದ ಪ್ರಕಾರ ನಿನಗಿಂತ ಉತ್ತಮರು ಸಿಕ್ಕರೆ ನಿನ್ನನ್ನು ಕಡಗಣಿಸಲೂ ಬಹುದು ©MeenaFajir

#ಜೀವನ #StandProud  ನಿನ್ನ ಜೊತೆ ಇರುವವರೆಲ್ಲಾ ನಿನ್ನವರೇ ಅಂತ ತಿಳಿದರೆ ಅದು ನಿನ್ನ ಭ್ರಮೆಯಷ್ಟೇ
ಅವರ ಅಭಿಪ್ರಾಯದ ಪ್ರಕಾರ ನಿನಗಿಂತ ಉತ್ತಮರು ಸಿಕ್ಕರೆ ನಿನ್ನನ್ನು ಕಡಗಣಿಸಲೂ ಬಹುದು

©MeenaFajir

#StandProud

13 Love

#ದೀಪಾವಳಿಯ_ಶುಭಾಶಯಗಳು #ದೀಪಗಳ_ಹಬ್ಬ #ಆಲೋಚನೆಗಳು #ದೀಪಾವಳಿ #Diwali  ದ್ವೇಷವೆಂಬ ಕತ್ತಲೆ ಸರಿದು
ಪ್ರೀತಿಯೆಂಬ ಬೆಳಕು
ನಮ್ಮ ನಿಮ್ಮೆಲ್ಲರ ಮನಗಳನ್ನು ತುಂಬಲಿ
ಬದುಕಿನಲ್ಲಿ ಸುಖ ಶಾಂತಿ, ಆಯುರಾರೋಗ್ಯ ಮತ್ತು ಸಮೃಧ್ಧಿಯು ಯಾವಾಗಲೂ ಇರಲಿ
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

©MeenaFajir
#alone  ಒಳ್ಳೆಯ ಉದ್ದೇಶವಿಟ್ಟು ಕೊಂಡು
ಸತ್ಕಾರ‌್ಯ ಮಾಡುವವರಿಗೇನೇ 
ಕಷ್ಟಕಾಲದಲ್ಲಿ ಯಾರೂ ನೆರವಾಗುವುದಿಲ್ಲ
ಇನ್ನು ದುರುದ್ದೇಶಕ್ಕಾಗಿ ಸ್ವಾರ್ಥಕ್ಕಾಗಿ 
ಕೆಲಸ ಮಾಡುವವರಿಗೆ
ಖಂಡಿತವಾಗಿಯೂ ಗೆಳೆಯರೂ ಕೂಡಾ ಅಪರಿಚಿತರೇ

©MeenaFajir

#alone

99 View

#ಆಲೋಚನೆಗಳು #Women  You never realise your strength 
until you weep & wipe your own tears and get ready for the new day

©MeenaFajir

#Women

122 View

Trending Topic