in_myfeeling_world

in_myfeeling_world

writer, story teller, self life motivator,

  • Latest
  • Popular
  • Video
#ಜೀವನ #sad_shayari  White ಈ ಮನಸ್ಸಿಗೆ ಇನ್ನೂ ಎಷ್ಟು ದಿನ
ಸುಳ್ಳು ಹೇಳಿ ಬದುಕಿಸಿಕೊಳ್ಳುವ
ಪ್ರಯತ್ನ ಮಾಡಲಿ
ಸಾಹೇಬ್!
ಇವತ್ತಲ್ಲ ನಾಳೆ ನಿನ್ನ ಜೀವನಾನೂ
ಎಲ್ಲರಂತೆ ಸರಿ ಹೋಗುತ್ತೆ ಅಂತ
ಆದರೆ
ಅಲ್ಲಿಯವರೆಗೆ ಈ ಹೃದಯ ಸಹಿಸುವ
ಯಾವ ಗ್ಯಾರಂಟಿನೂ ಉಳಿದಿಲ್ಲ ಅನಿಸ್ತಿದೆ

©in_myfeeling_world

#sad_shayari ಜೀವನದ ಉಲ್ಲೇಖಗಳು ಸತ್ಯ ಜೀವನ

135 View

#ಜೀವನ

ಸತ್ಯ ಜೀವನ ಜೀವನದ ಉಲ್ಲೇಖಗಳು

117 View

#ಜೀವನ #sad_shayari  White ಈ ಬದುಕು ನಮಗೆ ಏನು ನೀಡುತ್ತದೆ
ಅದು ನಮ್ಮದೇ ಎನ್ನುತ್ತದೆ
ಸಾಹೇಬ್!
ಆದರೆ ಕೆಲವರಿಗೆ ಇಲ್ಲಿ ಸಿಕ್ಕ ಬದುಕು
ಅವರದಾಗಿ ಉಳಿಯುವುದೆ ಇಲ್ಲ

©in_myfeeling_world

#sad_shayari ಸತ್ಯ ಜೀವನ ಜೀವನದ ಉಲ್ಲೇಖಗಳು

108 View

#ಪ್ರೀತಿ #love_shayari  White ನಾನಿಲ್ಲಿ ಯಾರನ್ನು ಕಳೆದುಕೊಳ್ಳಲಿಲ್ಲ
ಸಾಹೇಬ್!
ನನ್ನ ಯಾರು ಕಳೆದುಕೊಳ್ಳಬೇಕೆಂದು
ಬಯಸಿದರೋ ಅವರಿಂದ ನಾನು
ದೂರವಾಗಿರುವೆನಷ್ಟೇ.,

©in_myfeeling_world

#love_shayari ಪ್ರೀತಿಯ ತುಣುಕು ಪ್ರೀತಿಯ ಕಾಣಿಕೆ ನನಸಾಗದ ಪ್ರೀತಿ ಪ್ರೀತಿ ಮಾಯೆ ಹುಷಾರು ಪ್ರೀತಿಯ ಉಲ್ಲೇಖಗಳು

171 View

#ಜೀವನ #sad_shayari  White ಜೀವನ ಎಲ್ಲರದ್ದೂ ಒಂದೇ
ಎಲ್ಲರೂ ಒಂದಲ್ಲ ಒಂದಿನ ಸಾಯುವುದೆ
ಎಂದು ನನಗೂ ಸಹ ತಿಳಿದಿತ್ತು 
ಸಾಹೇಬ್!
ಆ ಸಾವು ಬರುವ ಮುನ್ನವೇ
ಇಲ್ಲೊಂದು ಕೊಲೆಯಾಗಿ ಹೋಗಿತ್ತು
ಅದೇ! ಜೀವನದ ಮೇಲೆ ನಂಬಿಕೆ
ಹೊತ್ತ ಮನಸ್ಸಿನದ್ದು.,

©in_myfeeling_world

#sad_shayari ಸತ್ಯ ಜೀವನ ಜೀವನದ ಉಲ್ಲೇಖಗಳು Kalki

162 View

#ಜೀವನ #sad_shayari  White ಬೆಳಿಬೇಕಿರುವುದು ನನ್ನ ಅನಿವಾರ್ಯ
ಬೆಳೆಸುವವರೇ ನನ್ನ ಭಾಗ್ಯದಾತರು
ಹಿಯಾಳಿಸುವವರೆ ನನ್ನ ಪ್ರೋತ್ಸಾಹಕರು
ಹಿಂಬಾಲಕರೆ ನನ್ನ ಸ್ಪೂರ್ತಿದಾಯಕರು

©in_myfeeling_world

#sad_shayari ಸತ್ಯ ಜೀವನ ಜೀವನದ ಉಲ್ಲೇಖಗಳು Kalki Entrance examination Extraterrestrial life

117 View

Trending Topic