English
I am student
ಹಸಿವು ಸತ್ತ ದಿನ ಅನ್ನ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳತ್ತದೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
13 Love
White ಬಂದರೂ ಸಾವಿರ ಸೋಲು ತಾಳ್ಮೆ ಇರಲಿ ಅವುಗಳನ್ನೆಲ್ಲಾ ಎದುರಿಸಲು. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
ಪದಗುಚ್ಛವೇ ಸಿಗುತ್ತಿಲ್ಲ ದೇವತೆ ನಾ ಗೀಚಲು ನಿಮ್ಮ ಮೇಲೊಂದು ಕವಿತೆ ಪರಿಪರಿಯಾಗಿ ನೀವು ತೋರಿಸುವ ಮಮತೆ ನಾ ಬಣ್ಣಿಸಲ್ಲಿದೆ ಪದಪುಂಚಗಳ ಕೊರತೆ. ಎಂಟೆದೆಯ ಬಂಟರಂತ ದಿಟ್ಟ ಛಲ ನಿಮ್ಮದು ನಿಮ್ಮ ಧೈರ್ಯವೇ ಆಧಾರ ನಮ್ಮ ಬಾಳಿಗಿಂದು. ಅಂಜಿಕೆಯ ಅಂಧಕಾರಕ್ಕೆ ಸಿಲುಕಲಾರೆವು ನಾವು ನಮ್ಮ ಜೊತೆಗಿರಲು ಎಂದೆಂದಿಗೂ ನೀವು. ಹುಟ್ಟಿಲ್ಲ ಯಾವ ಸಿರಿವಂತನೂ ಜಗದೊಳು ನಿಮ್ಮ ಹೃದಯ ಶ್ರೀಮಂತಿಕೆಯನ್ನೂ ಕೊಂಡುಕೊಳ್ಳಲು ಸುಂದರ ರೂಪದ ನಿರ್ಮಲ ಮನಸವುಳ್ಳವಳು ಸರ್ವ ಗುಣ ಸಂಪನ್ನೆ ನಮ್ಮ ಮನೆಮಗಳು. ಬಾನಲ್ಲಿ ಮಿನುಗುವ ತಾರೆಯಂತೆ ದೂರವಿದ್ದರೂ ಮನಕ್ಕೆ ಹತ್ತಿರವಂತೆ ನೀವು ಜೊತೆಗೆ ಇದ್ದರೆ ಸಾಕಂತೆ ಬೇಕಿಲ್ಲ ನಮಗೆ ಈ ಲೋಕದ ಚಿಂತೆ. ನೀವೇ ನಮ್ಮ ಸಂಪತ್ತು ನೀವು ಜೊತೆಗೆ ಇದ್ದರೆ ನಮಗಿಲ್ಲ ಆಪತ್ತು ನೀವೆಂದಿಗೂ ನಮ್ಮ ಸ್ವತ್ತು ನೀವೆಂದರೆ ನಮಗೆ ಸಂಭ್ರಮ ಯಾವತ್ತು. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
10 Love
ಹಾಳಾದ ಬದುಕು ಅರಳಬಲ್ಲದು ಆತ್ಮವಿಶ್ವಾಸವೊಂದಿದ್ದರೆ.. ನಶಿಸಿಹೋದ ನಗುವೊಂದು ಮರಳಿ ಬರಬವುದು ಕೊರಗದಿರು ಮರುಗದಿರು ಸೊರಗದಿರು ಛಲ ನಿನ್ನಲಿರಲ್ಲಿ ಭಯ ಬೆನ್ನಟ್ಟದಿರಲಿ ಭವಿಷ್ಯ ಕಣ್ಣಮುಂದಿರಲಿ ಹಾಳಾದ ಬದುಕು ಅರಳಬಲ್ಲದು ಆತ್ಮವಿಶ್ವಾಸ ನಿನ್ನೊಂದಿದ್ದರೆ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
15 Love
ಯಾರಿದ್ದರೂ ಯಾರಿಲ್ಲದಿದ್ದರೂ ಇದ್ದರೂ.. ಇದ್ದು ಇಲ್ಲದಂತಿದ್ದರೂ.. ಎದ್ದು ಹೋದರು ಒದ್ದು ಹೋದರು ಬಿದ್ದು ಹೋದರು ಬದ್ದತೆ ಹೊಂದಿರು... ತಿರಸ್ಕರಿಸಿ ಹೋದವರು ತಿರುಗಿ ಬಂದರೂ ಬಾರದೇ ಹೋದರು ಬಾಡದಿರು ಬಳಲದಿರು.. ಬದುಕಲೇಬೇಕು ನೀ ಭುವನದೊಳು ಸಾವಿನ ಆಯ್ಕೆ ಸುಳಿಯದಿರಲಿ ನಿನ್ನೀ ಮನದೊಳು. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
ಅನುರಾಗಿಯಾಗಿ ಬಂದವನ ಅರ್ಧಾಂಗಿಯಾಗುವೆ ವಿನಃ ಆಳಲು ಬಂದವನ ಆಳಾಗಲಾರೆ ಗುರುದೇವ; ಅಂತಹ ಸ್ಥಿತಿಬಂದೊದಗಿದರಾ ನಿನ್ನ ಅಂತ:ಕರಣದಲ್ಲಿ ವಿಲೀನವಾಗ್ಲಿ ಈ ಜೀವ. ©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
12 Love
You are not a Member of Nojoto with email
or already have account Login Here
Will restore all stories present before deactivation. It may take sometime to restore your stories.
Continue with Social Accounts
Download App
Stories | Poetry | Experiences | Opinion
कहानियाँ | कविताएँ | अनुभव | राय
Continue with
Download the Nojoto Appto write & record your stories!
Continue with Social Accounts
Facebook Googleor already have account Login Here