ವಿಬಿ ಕನ್ನಡಿಗ

ವಿಬಿ ಕನ್ನಡಿಗ

ಸದಾ ಸುಖಿ ಹಸನ್ಮುಖಿ . ಹವ್ಯಾಸಿ ಬರಹಗಾರ

  • Latest
  • Popular
  • Video
#ಆಲೋಚನೆಗಳು

27 View

ಅಮಲೇರಿದ ಒಲವಲಿ ಕಪಟ ಕಂಡಿಲ್ಲ ಮೋಹ ದಾಹಕೆ ತೇಪೆ ನಡೆದಿಲ್ಲ ಬದುಕು ಬವಣೆಯ ಅನಾವರಣ ಅಲ್ಲೆಲ್ಲ ಅರಿಯುವಲ್ಲಿ ವಿಫಲ ನಾನಿಲ್ಲಿ ಎಂಬುದು ತಿಳಿಲಿಲ್ಲ ಸೊಗಸು ಕನಸು ಬೊಗಸೆ ತುಂಬ ಬವಣೆ ಮಾತ್ರ ಜೀವನದ ತುಂಬ ಬದಲಾಗದ ಹುಂಬ ಹಣೆಪಟ್ಟಿ ನನಗೆ ಇವ ಜಗ ಮೊಂಡ ತಿಳಿಯದವನಿಗೆ ಪ್ರೀತಿಯ ಕುಂಬ ವಿಬಿ ©ವಿಬಿ ಕನ್ನಡಿಗ

#ಪ್ರೇಮ_ಕವನ #ಪ್ರೀತಿ #us  ಅಮಲೇರಿದ ಒಲವಲಿ 
ಕಪಟ ಕಂಡಿಲ್ಲ 
ಮೋಹ ದಾಹಕೆ 
ತೇಪೆ ನಡೆದಿಲ್ಲ 

ಬದುಕು ಬವಣೆಯ 
ಅನಾವರಣ ಅಲ್ಲೆಲ್ಲ 
ಅರಿಯುವಲ್ಲಿ ವಿಫಲ ನಾನಿಲ್ಲಿ 
ಎಂಬುದು ತಿಳಿಲಿಲ್ಲ 

ಸೊಗಸು ಕನಸು 
ಬೊಗಸೆ ತುಂಬ 
ಬವಣೆ ಮಾತ್ರ ಜೀವನದ ತುಂಬ 
ಬದಲಾಗದ ಹುಂಬ 
ಹಣೆಪಟ್ಟಿ ನನಗೆ ಇವ ಜಗ ಮೊಂಡ 
ತಿಳಿಯದವನಿಗೆ ಪ್ರೀತಿಯ ಕುಂಬ 

ವಿಬಿ

©ವಿಬಿ ಕನ್ನಡಿಗ
#ಕಾವ್ಯ #MusicalMemories

ನಾ ಕಾದ ದಿನ ನೀ ಬರಲಿಲ್ಲ ನೆಪದ ಮಾತೊಂದ ಎಸೆದೆ ನಾ ನೊಂದ ದಿನ ನಿನ್ನ ಅರೈಕೆ ಸಿಗಲಿಲ್ಲ ಕರೆ ಮಾಡಿದಾಗ ನೀ ಸಿಗಲಿಲ್ಲ ನಾ ಕೊಟ್ಟ ಪ್ರೀತಿಯಲಿ ಹುಳುಕು ಪತ್ತೆ ಹಚ್ಚುವ ಮನಸಾಯ್ತೆ ಹುಚ್ಚು ಪ್ರೀತಿಗೆ ನೋವೆ ಕಾಣಿಕೆಯಾಯ್ತೆ ವಿಬಿ ©ವಿಬಿ ಕನ್ನಡಿಗ

#ಕಾವ್ಯ  ನಾ ಕಾದ ದಿನ 
ನೀ ಬರಲಿಲ್ಲ 
ನೆಪದ ಮಾತೊಂದ ಎಸೆದೆ 

ನಾ ನೊಂದ ದಿನ 
ನಿನ್ನ ಅರೈಕೆ ಸಿಗಲಿಲ್ಲ 
ಕರೆ ಮಾಡಿದಾಗ 
ನೀ ಸಿಗಲಿಲ್ಲ 

ನಾ ಕೊಟ್ಟ ಪ್ರೀತಿಯಲಿ 
ಹುಳುಕು ಪತ್ತೆ 
ಹಚ್ಚುವ ಮನಸಾಯ್ತೆ 
ಹುಚ್ಚು ಪ್ರೀತಿಗೆ 
ನೋವೆ ಕಾಣಿಕೆಯಾಯ್ತೆ 

ವಿಬಿ

©ವಿಬಿ ಕನ್ನಡಿಗ

ಕನ್ನಡ

8 Love

ಯಾವ್ದೋ ಹುಡುಗಿ ವಿಷ ಕುಡಿದೈತೆಂದು ಜನ ಓಡ್ತಿದ್ರು ,ನಾನು ಹೋದೆ ,ಹೋದವ ಏನೋ ಜಾಸ್ತಿ ತೆಲುವಿ ( ಜ್ಞಾನ ) ನನಗೆ ಇರೋದು ಎಂದು ವಾಂತಿ ಮಾಡ್ಸಿ ಅನ್ನಲು ಹೋಗಿ ವಾಂತಿ ಮಾಡಿಸ್ಲ ಅಂದೆ . ಬೇಡ ಗುರು ನನ್ನ ಕಥೆ ,ಅವಾಗ ಓಡಿದವನು ಎಷ್ಟು ದೂರ ಬಂದುಬಿಟ್ಟಿದ್ದಿನೋ ,ಗೊತ್ತೇ ಆಗ್ತಿಲ್ಲ ... ©ವಿಬಿ ಕನ್ನಡಿಗ

 ಯಾವ್ದೋ ಹುಡುಗಿ ವಿಷ ಕುಡಿದೈತೆಂದು ಜನ ಓಡ್ತಿದ್ರು ,ನಾನು ಹೋದೆ ,ಹೋದವ ಏನೋ ಜಾಸ್ತಿ ತೆಲುವಿ ( ಜ್ಞಾನ ) ನನಗೆ ಇರೋದು ಎಂದು ವಾಂತಿ ಮಾಡ್ಸಿ ಅನ್ನಲು ಹೋಗಿ ವಾಂತಿ ಮಾಡಿಸ್ಲ ಅಂದೆ . 

ಬೇಡ ಗುರು ನನ್ನ ಕಥೆ ,ಅವಾಗ ಓಡಿದವನು ಎಷ್ಟು ದೂರ ಬಂದುಬಿಟ್ಟಿದ್ದಿನೋ ,ಗೊತ್ತೇ ಆಗ್ತಿಲ್ಲ ...

©ವಿಬಿ ಕನ್ನಡಿಗ

#ಹಾಸ್ಯ #Moon

9 Love

ಪಾವನವಾಯ್ತು ,ಪಚನವಾಗೋಯ್ತು ನೋವುಗಳು . ಅದೆಷ್ಟು ಬಾರಿ ಬಂದು ಕಾಡುತ್ತವೆ ಈ ನೋವುಗಳು ,ಬರಲಿ ಬಿಡು ಅದೋ ನಾನೋ ಎಂದು ಕೂತು ಕೊತಕೊತ ಕುದ್ದು ಕೊನೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯ ಈಗ ಒದಗಿದೆ . ನಾ ನಗುನಗುತ ಇರಬೇಕು ,ನನ್ನ ಅಣಕಿಸಿದವರ ,ಅಪಮಾನ ,ಅವಮಾನದ ಉಡುಗೊರೆ ನೀಡಿದ ,ನಂಬಿಕೆಗೆ ಮೋಸಗೈದ ,ಪ್ರತಿಯೊಬ್ಬರೂ ಇನ್ನು ನೂರು ಕಾಲ ಸುಖವಾಗಿರಲಿ ಎಂದು ಬಯಸುವೆ ,ಅವರು ಇದ್ರೆ ಮಾತ್ರ ಅಲ್ವ ನಾ ಸಂತಸದಿಂದ ಇರಲಿಕ್ಕಾಗೋದು . ಈ ತರಹ ದ್ವೇಷದ ಏಳಿಗೆಯಾಗಲಿ ,ಅಥವಾ ಖುಷಿಯಾಗಲಿ ಅದ್ಯಾವ ಸಾಧನೆ ,ಹೋದೋರು ಹೋಗಲಿ ,ಹಿಂದೆ ತಿರುಗದೆ ಮುಂದೆ ಸಾಗುವೆ ಎನ್ನುವ ಮನಸ್ಥಿತಿ ಹೊರತು ದ್ವೇಷದಿಂದ ಕೂಡದ ಯಾವ ಸಾಧನೆಯು , ಸಾಧನೆಯಲ್ಲ . ನಿಮ್ಮ ಲೈಫ್ ನಿಮ್ದು ,ನಿಮ್ಮ ಖುಷಿಗಾಗಿ ,ನಿಮ್ಮದಾಗಿರಲಿ ,ಸುಖವಾಗಿರಿ ಎಲ್ಲ . ವಿಬಿ ©ವಿಬಿ ಕನ್ನಡಿಗ

#ಆಲೋಚನೆಗಳು #ಕನ್ನಡಬರಹ #Rose  ಪಾವನವಾಯ್ತು ,ಪಚನವಾಗೋಯ್ತು ನೋವುಗಳು . 

ಅದೆಷ್ಟು ಬಾರಿ ಬಂದು ಕಾಡುತ್ತವೆ ಈ ನೋವುಗಳು ,ಬರಲಿ ಬಿಡು ಅದೋ ನಾನೋ ಎಂದು ಕೂತು ಕೊತಕೊತ ಕುದ್ದು ಕೊನೆಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಮಯ ಈಗ ಒದಗಿದೆ . 

ನಾ ನಗುನಗುತ ಇರಬೇಕು ,ನನ್ನ ಅಣಕಿಸಿದವರ ,ಅಪಮಾನ ,ಅವಮಾನದ ಉಡುಗೊರೆ ನೀಡಿದ ,ನಂಬಿಕೆಗೆ ಮೋಸಗೈದ ,ಪ್ರತಿಯೊಬ್ಬರೂ ಇನ್ನು ನೂರು ಕಾಲ ಸುಖವಾಗಿರಲಿ ಎಂದು ಬಯಸುವೆ ,ಅವರು ಇದ್ರೆ ಮಾತ್ರ ಅಲ್ವ ನಾ ಸಂತಸದಿಂದ ಇರಲಿಕ್ಕಾಗೋದು . 

ಈ ತರಹ ದ್ವೇಷದ ಏಳಿಗೆಯಾಗಲಿ ,ಅಥವಾ ಖುಷಿಯಾಗಲಿ ಅದ್ಯಾವ ಸಾಧನೆ ,ಹೋದೋರು ಹೋಗಲಿ ,ಹಿಂದೆ ತಿರುಗದೆ ಮುಂದೆ ಸಾಗುವೆ ಎನ್ನುವ ಮನಸ್ಥಿತಿ ಹೊರತು ದ್ವೇಷದಿಂದ ಕೂಡದ ಯಾವ ಸಾಧನೆಯು , ಸಾಧನೆಯಲ್ಲ . 

ನಿಮ್ಮ ಲೈಫ್ ನಿಮ್ದು ,ನಿಮ್ಮ ಖುಷಿಗಾಗಿ ,ನಿಮ್ಮದಾಗಿರಲಿ ,ಸುಖವಾಗಿರಿ ಎಲ್ಲ . 

ವಿಬಿ

©ವಿಬಿ ಕನ್ನಡಿಗ
Trending Topic